https://de.trip.com/travel-guide/attraction/dandeli-15067/tourist-attractions/type-temples-71-38626?curr=USD&locale=de-DE
App
Hilfe
USD
Buchungen suchen
Flüge
Hotels
Flug + Hotel
Zugtickets
Mietwagen
Attraktionen und Touren
Reiseziele
Trip.com Rewards
Angebote
Home
Reiseführer
Asien
Indien
Karnataka
Uttara Kannada
Dandeli
Top-Aktivitäten in Dandeli
Dandeli
Auf Karte anzeigen
Gegend
Zurücksetzen
Miramar Beach
Fontainhas
Vagator Beach
Colva Beach
Anjuna Beach
Morjim Beach
Mandrem Beach
Mehr anzeigen
Ticketbuchung
Zurücksetzen
Freier Eintritt
Bewertung der Attraktion
Zurücksetzen
4,5+
4,0+
Anzahl Bewertungen
Zurücksetzen
≥10
Aktivitäten in Dandeli im Juli (aktualisiert in 2024)
Nur Ergebnisse für Dandeli
Freier Eintritt
Alle zurücksetzen
Empfohlen
Bewertung von Reisenden
Beliebtheit
Verkaufsvolumen (absteigend)
Entfernung (aufsteigend)
Stadt in der Nähe
1. Shri Siddaroodha Swami Math
3,8
Noch keine Bewertungen
basierend auf 33 Bewertungen
Hubli-Dharwad
54,6 km von Dandeli
Stadt in der Nähe
2. Shri Nuggikeri Hanumantha Temple
3,4
Noch keine Bewertungen
Dharwad
45,4 km von Dandeli
Stadt in der Nähe
3. Sri Mahadeva Temple Tambdisurla
3,4
Noch keine Bewertungen
basierend auf 57 Bewertungen
Surla
44,4 km von Dandeli
Stadt in der Nähe
4. Sodhe Sri Vadiraja Matha (Sonda)
3,2
5
/5
1 Review
basierend auf 34 Bewertungen
Dr Raj
ಸೊಂದೆ ಶ್ರೀ ವಾಧೀರಾಜ ಸಾರ್ವಭೌಮರ ಮಠ ಮಹಿಮೆಯ ನೆಲೆ ಇರುವನಂತಹ ಶ್ರೀಕ್ಷೇತ್ರ. ಭಕ್ತ ರಕ್ಷಕ, ಕ್ಷೇತ್ರ ರಕ್ಷಕ ಶ್ರೀ ಭೂತರಾಜರು ನೆಲೆಸಿರುವ ಮಹಾ ಕ್ಷೇತ್ರ. ಕರ್ನಾಟಕದ ದೇವರ ನಾಡದ ಉತ್ತರ ಕನ್ನಡ ಜಿಲ್ಲೆಯ ಸೊಂದೆಯು ಬೆಂಗಳೂರಿನಿಂದ 419 ಕಿ. ಮೀ ನಷ್ಟು ದೂರದ ಪ್ರಯಾಣ ಹೊಂದಿದು, ಸಿರ್ಸಿಯಿಂದ ಶ್ರೀಕ್ಷೇತ್ರ 18.2 ಕಿ. ಮೀ ದೂರದಲ್ಲಿದೆ. ಶ್ರೀಕ್ಷೇತ್ರದ ಮಹಾದ್ವಾರದಿಂದಲೇ ರಾಮತ್ರಿವಿಕ್ರಮ ಸ್ವಾಮಿಯ ದೇವಾಲಯವು ಹಾಗೂ ತಂಗು ದಾಣವಾದ ರಾಜಧಾಮ ಮತ್ತು ತ್ರಿವಿಕ್ರಮಧಾಮ ಕಾಣಸಿಗುತ್ತದೆ. ಕಟ್ಟಡದ ಬಲಭಾಗದ ಮೊದಲನೆಯ ಕೊಟ್ಟಡಿಯು Bürozimmer ಆಗಿದ್ದು ಭಕ್ತಾಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮುಂಗಡ ಹಣವನ್ನು ಪಾವತಿಸಿ ರೂಮ್ ಬುಕ್ ಮಾಡಿ ಕೊಳ್ಳಬಹುದಾಗಿದೆ. ರೂಮ್ ಅವಶ್ಯಕತೆ ಇಲ್ಲದವರು ಅಥವಾ ರೂಮ್ ಸಿಗದವರಿಗೆ ತಮ್ಮ ಲಗೇಜ್ ಇಡಲು ಸಣ್ಣ ಕಪ್ಬೋರ್ಡ್ ವ್ಯವಸ್ಥೆ ಇದ್ದು ಅಲ್ಲೇ ವಿಶ್ರಾಂತಿ ಪಡೆಯಲು ವಿಶಾಲವಾದ ಸ್ಥಳವಕಾಶವಿದೆ. ದೇವಾಲಯದಲ್ಲಿ ಬೆಳ್ಳಗ್ಗೆ 5-30ರ ಸಮಯದಿಂದಲೇ ಪೂಜಾ ಕಾರ್ಯ ಆರಂಭವಾಗುತ್ತದೆ. ಭಕ್ತಾಧಿಗಳು ಸೇವಾ ಕಚೇರಿಯಲ್ಲಿ ತಮಗೆ ಬೇಕಾದ ಸೇವಾ ಚೀಟಿವನ್ನು (ಕುಂಕುಮಾರ್ಚನೆ, ತುಲಭಾರ, ಇತ್ಯಾದಿ) ಮುಂಗಡವಾಗಿ ಪಡೆಯಬೇಕು. ಮೊದಲಿಗೆ ಹೋಗುವ ಭಕ್ತಾಧಿಗಳು ಮುಖ್ಯವಾಗಿ ತಿಳಿಯಬೇಕಾದ ವಿಷಯವೆಂದರೆ ಶ್ರೀ ಭೂತರಾಜರಿಗೆ ತೆಂಗಿನಕಾಯಿಯ ಅರ್ಪಣೆ (ತೆಂಗಿನ ಕಾಯಿ ಉರಳಿಸುಹುದು) ಅಂದರೆ ಸೇವಾ ಕಚೇರಿಯಲ್ಲಿ ಅಥವಾ ಅಂಗಡಿಯಲ್ಲಿ ಅಥವಾ ಬೃಂದಾವನದಲ್ಲಿ ಒಬ್ಬ ವ್ಯಕ್ತಿಗೆ ಒಂದು ಕಾಯಿಯಂತೆ ಖರೀದಿಸಿ ಶ್ರೀ ಭೂತರಾಜರ ಗುಡಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ಭೂತರಾಜರ ಪಾದಕ್ಕೆ ಉರಳಿಸಬೇಕಾಗುತ್ತದೆ (ಇದು ಅತೀ ಮುಖ್ಯ ಹಾಗೂ ಕಡ್ಡಾಯದ ಆಚರಣೆಯಾಗಿದೆ) ಭಕ್ತಾದಿಗಳು ಸ್ವಂತ ವಾಹನದಲ್ಲಿ ಬಂದಿದ್ದರೆ ವಾಹನದ ಸಲುವಾಗಿಯೂ ತೆಂಗಿನಕಾಯಿಯನ್ನು ಶ್ರೀ ಭೂತರಾಜರಿಗೆ ಅರ್ಪಿಸಬೇಕು. ಅರ್ಪಣೆಯ ನಂತರ ಬೃಂದಾವನದ ಹಿಂಭಾಗದಲ್ಲಿನ ಕಲ್ಯಾಣಿಯಲ್ಲಿ ಮಿಂದು ಪಂಚೆ ಮತ್ತು ಶಲ್ಯವನ್ನು ಧರಿಸಿ ರಾಮತ್ರಿವಿಕ್ರಮ ಸ್ವಾಮಿಯ ದೇವಾಲಯಕ್ಕೆ ಬಂದು ದೇವರ ದರುಶನದೊಂದಿಗೆ ಕುಂಕುಮಾರ್ಚನೆ ಮಾಡಿಸಿದ ಬಳಿಕ ಬೃಂದಾವನವನ್ನು ಪ್ರವೇಶಿಸಿ ಶ್ರೀ ವಾಧೀರಾಜ ಸಾರ್ವಭೌಮರ ದರುಶನ ಪಡೆಯಬೇಕು. ಶ್ರೀಗಳ ಹಾಗೂ ಭೂತರಾಜರ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಸ್ವೀಕರಿಸಿದ ನಂತರ ಭೋಜನಕ್ಕೆ ಕಳುಹಿಸಿ ಕೊಡಲಾಗುತ್ತದೆ. ವಿಶೇಷವೆಂದರೆ ಸಂಜೆ ವೇಳೆಯಲ್ಲಿ ಶ್ರೀ ಭೂತರಾಜರ ವಿಶೇಷ ರಾತ್ರಿ ಪೂಜೆ ಮಾಡಿ ತೀರ್ಥ ಪ್ರಸಾದ ಕೊಟ್ಟು ನಂತರ ಭೋಜನಕ್ಕೆ ಕಳುಹಿಸಿ ಕೊಡಲಾಗುತ್ತದೆ. ಮೊದಲ ಸಲ ಹೋದ ನನಗೆ, ಜೊತೆ ಇದ್ದು ಇಷ್ಟನ್ನು ತಿಳಿಸಿದ್ದು ಗೆಳೆಯ ಸುಬ್ರಮಣ್ಯ ಸತ್ತಿಗೆರೆ (ಹುಬ್ಬಳ್ಳಿ). ಈ ಮೂಲಕ ಅವರಿಗೆ ಕೃತಜ್ಞತೆಳು.
Uttara Kannada
59,8 km von Dandeli
Stadt in der Nähe
5. Shri Kamakshi Temple
3,3
Noch keine Bewertungen
basierend auf 3 Bewertungen
North Goa
63 km von Dandeli
Stadt in der Nähe
6. Sri Ghante Ganapati Temple
3,1
Noch keine Bewertungen
Uttara Kannada
42,7 km von Dandeli
Stadt in der Nähe
7. Shri Damodar Sansthaan
3,0
Noch keine Bewertungen
South Goa
56,6 km von Dandeli
Stadt in der Nähe
8. Shree Mangesh temple
3,9
Noch keine Bewertungen
North Goa
73,1 km von Dandeli
Stadt in der Nähe
9. Shree Raghavendra Swamy Math
2,9
Noch keine Bewertungen
Dharwad
57,4 km von Dandeli
Stadt in der Nähe
10. Shree Shantadurga Mandir
3,6
Noch keine Bewertungen
basierend auf 451 Bewertungen
North Goa
69,7 km von Dandeli
1
2
3
4
5
...
32
Kontakt
Kundenservice
Servicegarantie
Weitere Serviceinformationen
Feedback zur Website
Über Trip.com
Über Trip.com
News
Karriere
Allgemeine Geschäftsbedingungen
Datenschutzerklärung
Impressum
Über die Trip.com Group
Weitere Leistungen
Für Investoren
Trip.com Rewards
Partnerprogramm
Meine Unterkunft aufführen
Sicherheit
Zahlungsmethoden
Unsere Partner
Copyright © 2024 Trip.com Travel Singapore Pte. Ltd. Alle Rechte vorbehalten
Website-Betreiber: Trip.com Travel Singapore Pte. Ltd.